It's that time of the year, where all the movie-goers keep a tab on all the live updates of Academy Awards and we're here with the super-glamorous pictures of the celebrities in their designer duds on this year's Oscars red carpet. <br />90ನೇ ಆಸ್ಕರ್ ಪ್ರಸಸ್ತಿ ಸಮಾರಂಭದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗುವಂತೆ ಉಡುಪುಗಳಲ್ಲಿ ಬಂದು ಮಿಂಚಲು ಒಬ್ಬರಿಗಿಂತ ಮತ್ತೊಬ್ಬರು ಪೈಪೋಟಿ ನಡೆಸಿರುತ್ತಾರೆ. ಇದು ನಟನಾಮಣಿಗಳಿಗೆ ಮಾತ್ರ ಸೀಮಿತ. ಪುರುಷರು ಎಂದಿನಂತೆ ಠಾಕೂಠೀಕಾಗಿ ಸೂಟ್ ಬೂಟಿನಲ್ಲಿ ಬಂದು ತಾರೆಯರೊಡನೆ ನಿಂತು ಪೋಸು ಕೊಡುವುದಷ್ಟೇ ಅವರ ಕೆಲಸ.